GNOME ಗಣಕ ಮೇಲ್ವಿಚಾರಕ

ವ್ಯವಸ್ಥೆಯ ಸಂಪನ್ಮೂಲಗಳನ್ನು ನೋಡಿ ಮತ್ತು ನಿರ್ವಹಿಸಿ

ಗಣಕ ಮೇಲ್ವಿಚಾರಕ ಎನ್ನುವುದು ಒಂದು ಆಕರ್ಶಕವಾದ, ಬಳಕೆಗೆ ಸುಲಭವಾದ ಬಳಕೆದಾರ ಸಂಪರ್ಕಸಾಧನವನ್ನು ಹೊಂದಿರುವ ಒಂದು ಪ್ರಕ್ರಿಯೆ ವೀಕ್ಷಕ ಮತ್ತು ವ್ಯವಸ್ಥೆಯ ಮೇಲ್ವಿಚಾರಕವಾಗಿದೆ.

ವ್ಯವಸ್ಥೆಯ ಮೇಲ್ವಿಚಾರಕವು, ಯಾವ ಅನ್ವಯಗಳು ಸಂಸ್ಕಾರಕವನ್ನು ಅಥವ ನಿಮ್ಮ ಗಣಕದ ಮೆಮೊರಿಯನ್ನು ಬಳಸುತ್ತಿವೆ ಎಂಬುದನ್ನು ಪತ್ತೆ ಮಾಡಲು, ಚಲಾಯಿಸಲಾಗುತ್ತಿರುವ ಅನ್ವಯಗಳನ್ನು ನೋಡಿಕೊಳ್ಳಲು, ಪ್ರತಿಕ್ರಿಯಿಸದೆ ಇರುವ ಪ್ರಕ್ರಿಯೆಗಳನ್ನು ಒತ್ತಾಯದಿಂದ ನಿಲ್ಲಿಸಲು, ಮತ್ತು ಈಗಿರುವ ಪ್ರಕ್ರಿಯೆಗಳ ಸ್ಥಿತಿ ಅಥವ ಆದ್ಯತೆಯನ್ನು ಬದಲಾಯಿಸಲು ನೆರವಾಗುತ್ತದೆ.

ಸಂಪನ್ಮೂಲದ ನಕ್ಷೆಗಳ ಸೌಲಭ್ಯವು ನಿಮ್ಮ ಗಣಕದಲ್ಲಿನ ಇತ್ತೀಚಿನ ಜಾಲಬಂಧ, ಮೆಮೊರಿ ಮತ್ತು ಸಂಸ್ಕಾರಕದ ಬಳಕೆಯ ಮಾಹಿತಿಯ ಜೊತೆಗೆ ನಿಮ್ಮ ಗಣಕದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತೋರಿಸುತ್ತದೆ.

Get involved

Explore the interface

Process list view
Resources overview
File Systems view

Get to know us

More Information