ಕಾಂಟ್ಯಾಕ್ಟ್ಸ್‌

GNOME ಗಾಗಿನ ಸಂಪರ್ಕವಿಳಾಸದ ವ್ಯವಸ್ಥಾಪನೆ

ಕಾಂಟ್ಯಾಕ್ಟ್ಸ್‌ ನಿಮ್ಮ ಸಂಪರ್ಕವಿಳಾಸಗಳ ಮಾಹಿತಿಯನ್ನು ಇರಿಸಿಕೊಳ್ಳಲು ಮತ್ತು ವ್ಯವಸ್ಥಿತವಾಗಿ ಜೋಡಿಸಲು ನಿಮಗೆ ನೆರವಾಗುತ್ತದೆ. ನೀವು ನಿಮ್ಮಲ್ಲಿನ ಸಂಪರ್ಕವಿಳಾಸಗಳ ಕುರಿತಾದ ಮಾಹಿತಿಗಳನ್ನು ರಚಿಸಲು, ಸಂಪಾದಿಸಲು, ಅಳಿಸಲು ಮತ್ತು ಒಟ್ಟಿಗೆ ಜೋಡಿಸಲು ಸಾಧ್ಯವಿರುತ್ತದೆ. ಕಾಂಟ್ಯಾಕ್ಟ್ಸ್‌ ನಿಮ್ಮ ಸಂಪರ್ಕವಿಳಾಸಗಳನ್ನು ನಿರ್ವಹಿಸಲು ಒಂದು ಕೇಂದ್ರೀಕೃತವಾದ ಸ್ಥಳವನ್ನು ಒದಗಿಸುವ ಮೂಲಕ ನಿಮ್ಮ ಎಲ್ಲಾ ಆಕರಗಳಿಂದ ವಿವರಗಳನ್ನು ಕ್ರೋಢೀಕರಿಸುತ್ತದೆ.

ಕಾಂಟ್ಯಾಕ್ಟ್ಸ್ ನಿಮ್ಮ ಆನ್‌ಲೈನ್ ವಿಳಾಸ ಪುಸ್ತಕಗಳನ್ನು ಸಂಯೋಜಿತಗೊಳಿಸುತ್ತದೆ ಮತ್ತು ಸ್ವಯಂಚಾಲಿತವಾಗಿ ವಿವಿಧ ಆನ್‌ಲೈನ್ ಆಕರಗಳಿಂದ ಸಂಪರ್ಕವಿಳಾಸಗಳನ್ನು ಸಂಪರ್ಕಜೋಡಿಸುತ್ತದೆ.

Get involved

Explore the interface

Get to know us

More Information

Project homepage

Visit the dedicated homepage for this project.

Newest Release

Latest version 41.0 released on ಸೆಪ್ಟೆಂಬರ್ 29, 2021.

Partially translated

Some parts of this app are available in your language.