GNOME ಕ್ಲಾಕ್ಸ್

ಪ್ರಪಂಚದ ಸಮಯಕ್ಕಾಗಿನ, ಜೊತೆಗೆ ಅಲಾರಂಗಳಿಗಾಗಿನ, ಸ್ಟಾಪ್‌ವಾಚ್‌ಗಾಗಿನ ಮತ್ತು ಟೈಮರಿಗಾಗಿನ ಗಡಿಯಾರಗಳು

ಒಂದು ಸರಳವಾದ ಮತ್ತು ಸುಂದರವಾದ ಗಡಿಯಾರದ ಅನ್ವಯ. ಇದು ಪ್ರಪಂಚದ ಗಡಿಯಾರಗಳನ್ನು, ಅಲಾರಂಗಳನ್ನು, ಒಂದು ಸ್ಟಾಪ್‌ವಾಚ್‌ ಮತ್ತು ಒಂದು ಟೈಮರ್‌ ಅನ್ನು ಹೊಂದಿರುತ್ತದೆ.

ಗುರಿಗಳು:

  • ಜಗತ್ತಿನ ವಿವಿಧ ಊರುಗಳಲ್ಲಿನ ಸಮಯವನ್ನು ತೋರಿಸು
  • ನಿಮ್ಮನ್ನು ಎಚ್ಚರವಾಗಿಸಲು ಅಲಾರಂ ಅನ್ನು ಇರಿಸಿ
  • ಒಂದು ನಿಖರವಾದ ಸ್ಟಾಪ್‌ವಾಚ್‌ನೊಂದಿಗೆ ಕಳೆದ ಸಮಯವನ್ನು ಅಳೆಯಿರಿ
  • ನಿಮ್ಮ ಅಡುಗೆಯನ್ನು ಸರಿಯಾಗಿ ತಯಾರಿಸಲು ಟೈಮರ್‌ ಅನ್ನು ಬಳಸಿ

Get involved

Explore the interface

Get to know us

More Information

Learn more

Visit the online help page for this app.

Project homepage

Visit the dedicated homepage for this project.

Newest Release

Latest version 40.0 released on ಮಾರ್ಚ್ 23, 2021.

Partially translated

Some parts of this app are available in your language.